Kannada

Yenappa Sanagthi Lyrics : Mr & Mrs Ramachaari

Song: Yenappa Sanagthi
Movie – Mr & Mrs Ramachaari
Music Director – V Harikrishna
Starring – Yash & Radhika Pandit
Director – Santosh Anandram
Producer – Jayanna & Bhogendra

Yenappa sangathi keli
Vanchuru buddhiya heli
Lokaane marthave nodi
Yaarana maadavra modi
Vinaya ginaya manga maaya
Bidda mele preethige
Hagalu irulu arive illa
Haalu preethi jaathige
You are my bomb fire baby
You are my desire baby
You are my bomb fire baby
You are my desire baby
Yenappa sangathi keli
Vanchuru buddhiya heli
Lokaane marthave nodi
Yaarana maadavra modi

Yaaru kuda eega beda
Preethi mundhe yella sappe
Yaaru kuda eega beda
Preethi mundhe yella sappe
Avala nodo kelasadhindha
Kadalad ivana kanna reppe
Abbabba yentha change-u
Banthalla vandhu range-u
Kannadi matthu kallu
Manasaare vandhaagive

Ivanu sun-u avalu moon-u
Ibru kooda well-u known-u
Ivanu sun-u avalu moon-u
Ibru kooda well-u known-u
Sadhyakivare laila majanu
Ivara mele oora kannu
Gudhatadhallu kooda
Mudhaduthare nodi
Vichithravadha bond-u
Ivaribbara centralli
You are my cutie naughty sweetie baby
You are my dolly duty beauty baby
You are my cutie naughty sweetie baby
You are my dolly duty beauty baby

 

ಏನಪ್ಪಾ ಸಂಗತಿ ಕೇಳಿ
ವಂಛೂರು ಬುದ್ಧಿಯ ಹೇಳಿ
ಲೋಕಾನೆ ಮರ್ತವ್ರೆ ನೋಡಿ
ಯಾರನ ಮಾಡವ್ರ ಮೋಡಿ
ವಿನಯ ಗಿನಯಾ ಮಂಗ ಮಾಯಾ
ಬಿದ್ದ ಮೇಲೆ ಪ್ರೀತಿಗೆ
ಹಗಲು ಇರುಳು ಅರಿವೇ ಇಲ್ಲ
ಹಾಳು ಪ್ರೀತಿ ಜಾತಿಗೆ
ಯೂ ಆರ್ ಮೈ ಬಾಂಬ್ ಫೈಯರ್ ಬೇಬೀ
ಯೂ ಆರ್ ಮೈ ಡಿಸೈರ್ ಬೇಬೀ
ಯೂ ಆರ್ ಮೈ ಬಾಂಬ್ ಫೈಯರ್ ಬೇಬೀ
ಯೂ ಆರ್ ಮೈ ಡಿಸೈರ್ ಬೇಬೀ
ಏನಪ್ಪಾ ಸಂಗತಿ ಕೇಳಿ
ವಂಛೂರು ಬುದ್ಧಿಯ ಹೇಳಿ
ಲೋಕಾನೆ ಮರ್ತವ್ರೆ ನೋಡಿ
ಯಾರನ ಮಾಡವ್ರ ಮೋಡಿ

ಯಾರು ಕೂಡ ಈಗ ಬೇಡ
ಪ್ರೀತಿ ಮುಂಧೆ ಎಲ್ಲ ಸಪ್ಪೆ
ಯಾರು ಕೂಡ ಈಗ ಬೇಡ
ಪ್ರೀತಿ ಮುಂಧೆ ಎಲ್ಲ ಸಪ್ಪೆ
ಅವಳ ನೋಡೋ ಕೆಲಸದಿಂದ
ಕದಲದ್ ಇವನ ಕಣ್ಣ ರೆಪ್ಪೆ
ಅಬ್ಬಬ್ಬಾ ಎಂತ ಚೇಂಜ್-ಉ
ಬಂತಲ್ಲ ವಂದು ರೇಂಜ್-ಉ
ಕನ್ನಡಿ ಮತ್ತು ಕಲ್ಲು
ಮನಸಾರೆ ವಂಧಾಗಿವೆ

ಇವನು ಸನ್-ಉ ಅವಳು ಮೂನ್-ಉ
ಇಬ್ರೂ ಕೂಡ ವೆಲ್-ಉ ನೋನ್-ಉ
ಇವನು ಸನ್-ಉ ಅವಳು ಮೂನ್-ಉ
ಇಬ್ರೂ ಕೂಡ ವೆಲ್-ಉ ನೋನ್-ಉ
ಸಾಧ್ಯಕೀವರೇ ಲೈಲಾ ಮಜನು
ಇವರ ಮೇಲೆ ಊರ ಕಣ್ಣು
ಗುದ್ಧಾಟದಲ್ಲಿ ಕೂಡ
ಮುದ್ಧಾಡುತಾರೆ ನೋಡಿ
ವಿಚಿತ್ರವಾದ ಬಾಂಡ್-ಉ
ಇವರಿಬ್ಬರ ಸೆಂಟ್ರಲ್ಲಿ
ಯೂ ಆರ್ ಮೈ ಕ್ಯೂಟೀ ನಾಟೀ ಸ್ವೀಟೀ ಬೇಬೀ
ಯೂ ಆರ್ ಮೈ ಡಾಲೀ ಡ್ಯೂಟೀ ಬ್ಯೂಟೀ ಬೇಬೀ
ಯೂ ಆರ್ ಮೈ ಕ್ಯೂಟೀ ನಾಟೀ ಸ್ವೀಟೀ ಬೇಬೀ
ಯೂ ಆರ್ ಮೈ ಡಾಲೀ ಡ್ಯೂಟೀ ಬ್ಯೂಟೀ ಬೇಬೀ

 

Comments

comments

About the author

Nirupama V

Leave a Comment